Inns of Chancery
ನಾಮವಾಚಕ

(ಚರಿತ್ರೆ) ಚಾನ್ಸರಿ ವಿದ್ಯಾರ್ಥಿನಿಲಯಗಳು; ಹಿಂದೆ ಲಂಡನ್ನಿನಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ವಾಸಿಸುತ್ತಿದ್ದ ವಿದ್ಯಾರ್ಥಿನಿಲಯದ ಕಟ್ಟಡಗಳು; (ಹಿಂದೆ ಲಂಡನ್ನಿನಲ್ಲಿದ್ದ) ವಕೀಲಿ ವಿದ್ಯಾರ್ಥಿ ಮಂದಿರಗಳು.